The Villain movie staring Shiv Rajkumar and Sudeep directed by Prem will be released on october 18th. Sudeep has said he will not act in multi starer movie henceforth.<br /><br />ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಅಭಿನಯದ ವಿಲನ್ ಸಿನಿಮಾ ಮಲ್ಟಿ ಸ್ಟಾರರ್ ಸಿನಿಮಾ. ಆದ್ರೆ ಸುದೀಪ್ ಇನ್ಮುಂದೆ ಮಲ್ಟಿ ಸ್ಟಾರರ್ ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ.<br />